ನಮ್ಮ ಸುಳ್ಯ

ಪೈಚಾರ್: ಜೂನ್ 25 ರಂದು ಎ.ವೈ.ಸಿ ವತಿಯಿಂದ ‘ಸಸಿ ವಿತರಣಾ’ ಕಾರ್ಯಕ್ರಮ – ನಮ್ಮ ಸುಳ್ಯ


ಅಲ್-ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ವತಿಯಿಂದ ಜೂನ್ 25, ಆದಿತ್ಯವಾರ “ಸಸಿ ವಿತರಣಾ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 10:30ಕ್ಕೆ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಅಲ್-ಅಮೀನ್ ಸಂಘಟಕರು ತಿಳಿಸಿದ್ದಾರೆ.

The post ಪೈಚಾರ್: ಜೂನ್ 25 ರಂದು ಎ.ವೈ.ಸಿ ವತಿಯಿಂದ ‘ಸಸಿ ವಿತರಣಾ’ ಕಾರ್ಯಕ್ರಮ appeared first on ನಮ್ಮ ಸುಳ್ಯ.Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ