ನಮ್ಮ ಸುಳ್ಯ

ಸುಳ್ಯ: ನೂತನ‌ ಎಸ್.ಐ ಈರಯ್ಯ ದೂಂತೂರು ಅಧಿಕಾರ ಸ್ವೀಕಾರ – ನಮ್ಮ ಸುಳ್ಯ


ಸುಳ್ಯ ಆರಕ್ಷಕ ಠಾಣೆಯ ನೂತನ ಸಬ್ ಇನ್ಸ್ಪೆಕ್ಟರ್ ಆಗಿ ಕುಂದಾಪುರದಿಂದ ವರ್ಗಾವಣೆಗೊಂಡು ಆಗಮಿಸಿದ ಈರಯ್ಯ ದೂಂತೂರು ಅವರು ಮಧ್ಯಾಹ್ನ ಎಸ್.ಐ ದಿಲೀಪ್ ಜಿ.ಆರ್ ರಿಂದ ಅಧಿಕಾರ ಸ್ವೀಕರಿಸಿದರು.

The post ಸುಳ್ಯ: ನೂತನ‌ ಎಸ್.ಐ ಈರಯ್ಯ ದೂಂತೂರು ಅಧಿಕಾರ ಸ್ವೀಕಾರ appeared first on ನಮ್ಮ ಸುಳ್ಯ.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ