ಅರಂಬೂರು ತಿರುವಿನ ಬಳಿ ಕಾರು-ಬೈಕ್ ನಡುವೆ ಅಪಘಾತ.!

ಸುಳ್ಯ: ಇಲ್ಲಿನ ಅರಂಬೂರು ತಿರುವಿನ ಬಳಿ ಅಲ್ಟೋ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರನ ಕೈಗೆ ಸಣ್ಣ ಗಾಯವಾಗಿದ್ದು ಚೇತರಿಸಿಕೊಂಡಿದ್ದಾನೆ.

ಕಾರು ಹಾಗೂ ಬೈಕ್’ ಅಲ್ಪ ಸ್ವಲ್ಲ ನಜ್ಜಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ