ನಮ್ಮ ಸುಳ್ಯ

ಅರಂಬೂರು: ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಗಿಡ ನೆಟ್ಟು ಪರಿಸರ ದಿನಾಚರಣೆ – ನಮ್ಮ ಸುಳ್ಯ


ಅರಂಬೂರು: ವಿಶ್ವ ಪರಿಸರ ದಿನಾಚರಣೆ ಭಾಗವಾಗಿ ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಮಸೀದಿಯ ಮುಂಭಾಗದಲ್ಲಿ ಗಿಡ (ಕಂಗು) ನೆಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ಧುಲ್ ನಾಸಿರ್ ಫೈಝಿ , ಬದರ್ ಮಸೀದಿ ಅರಂಬೂರು ಇದರ ಅಧ್ಯಕ್ಷರಾದ ಹಾಜಿ ಪಾಷ ಸಾಹೇಬ್ , ಜೊತೆ ಕಾರ್ಯದರ್ಶಿ ಹಾಜಿ ಉಮ್ಮರ್ ಹಾಗೂ ಮದ್ರಸ ಉಸ್ತುವಾರಿ ಅಕ್ಬರ್ ಅಲಿ ಅರಂಬೂರು ಹಾಗೂ ಮದ್ರಸ ವಿಧ್ಯಾರ್ಥಿಗಳು ಭಾಗವಹಿಸಿದರು.

The post ಅರಂಬೂರು: ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಗಿಡ ನೆಟ್ಟು ಪರಿಸರ ದಿನಾಚರಣೆ appeared first on ನಮ್ಮ ಸುಳ್ಯ.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ