ನಮ್ಮ ಸುಳ್ಯ

ಮಾರಕ ಕ್ಯಾನ್ಸರ್’ಗೆ ತುತ್ತಾದ ಯುವಕನ‌ ಜೀವಕ್ಕೆ ಆಸರೆಯಾಗಿ; ಪ್ರಮೋದ್ ಜೀವ ಉಳಿಸಿ – ನಮ್ಮ ಸುಳ್ಯ


ಸುಳ್ಯ: ಇಲ್ಲಿನ‌ ಪೈಚಾರ್ ವಾಸವಿರುವ 32 ವರ್ಷದ ಪ್ರಮೋದ್‌ ಎಂಬುವ ಯುವಕ ಮಾರಕ‌ ಕ್ಯಾನ್ಸರ್ ತುತ್ತಾಗಿ ಬಳಲುತ್ತಿದ್ದಾರೆ. ಆಟೋ ಚಾಲಕನಾಗಿ ದುಡಿಯುತ್ತಿದ್ದ ಈತ, ಈಗಾಗಲೇ ತನ್ನ ಚಿಕಿತ್ಸೆಗಾಗಿ ಆಟೋ ರಿಕ್ಷಾ ಕೂಡಾ ಮಾರಾಟ ಮಾಡಿದ್ದು, ಮುಂದಿನ‌ ಚಿಕಿತ್ಸೆಗಾಗಿ ₹15 ಲಕ್ಷ ಬೇಕಾಗಿದ್ದು, ಈ ಬಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.ಈ ಬೃಹತ್ ಮೊತ್ತವನ್ನು ಕಲೆ‌ ಹಾಕಲು ಊರ ಹಾಗೂ ಪರ ಊರ ದಾನಿಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳಿತ್ತಿದ್ದೇವೆ. ತಮ್ಮಲ್ಲಾಗುವ ಸಣ್ಣ ಮೊತ್ತದ ಹಣವನ್ನು ಜಮೆ ಮಾಡಿ ಈ ಯುವಕನ ಜೀವಕ್ಕೆ ಆಸರೆಯಾಗ ಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.


8105062135 / 7349337125
AC/NO-19000100054013
IFSC-FDRL0001900
NAME- DHARMAVATHI
BRANCH-SULLYASource link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ