ಪಾತ್ರಾಭಿನಯ ಹಾಗೂ ಜನಪದ ನೃತ್ಯದಲ್ಲಿ ಸ.ಪ.ಪೂ.ಕಾ. ಸುಳ್ಯ ರಾಜ್ಯ ಮಟ್ಟಕ್ಕೆ.!

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಈ ಯೋಜನೆ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಇಂಗ್ಲೀಷ್ ಪಾತ್ರಾಭಿನಯ ಹಾಗೂ ಜನಪದ ನೃತ್ಯ ಈ ಎರಡೂ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮೊಬೈಲ್ ಹಾಗೂ ಅಂತರ್ಜಾಲದ ಸದ್ಬಳಕೆ ಈ ವಿಷಯದಲ್ಲಿ ಮಂಡಿಸಿದ ಇಂಗ್ಲಿಷ್ ಪಾತ್ರಾಭಿನಯ ಹಾಗೂ ಪ್ಲಾಸ್ಟಿಕ್ ನ ಮರುಬಳಕೆ ಈ ವಿಷಯದಲ್ಲಿ ಪ್ರದರ್ಶಿಸಿದ ಜನಪದ ನೃತ್ಯ ಎಲ್ಲರನ್ನು ಆಕರ್ಷಿಸಿತು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ