ಆಮ್ ಆದ್ಮಿ ಪಾರ್ಟಿ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದೆಲ್ಲೆಡೆಯೂ ಇಂದು ಕೂಡ ಅಬ್ಬರದ ಪ್ರಚಾರ ನಡೆಯಿತು. ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ಕುಕ್ಕುಜಡ್ಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ “ಕಾರ್ನರ್ ಮೀಟ್” ನಡೆಸಿ ಪ್ರಚಾರ ಕೈಗೊಂಡರಿ. ಈ ಸಂಧರ್ಭದಲ್ಲಿ ಸ್ಟಾರ್ ಪ್ರಚಾರಕ ಗುರುಮೂರ್ತಿ, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಅಡಮಲೆ, ಸಂಶುದ್ದೀನ್ ಬಶೀರ್, ಶರೀಫ್ ಸ್ವರ್ಣಂ, ಕಬೀರ್ ಅಜ್ಜಾವರ, ಸತ್ತಾರ್ ಅಜ್ಜಾವರ, ಮುಝಮ್ಮಿಲ್ ಅಜ್ಜಾವರ, ಅರ್ಫಾತ್, ಮೊದಲಾದವರು ಉಪಸ್ಥಿತರಿದ್ದರು.
