ಸುಳ್ಯ: ಆಮ್ ಆದ್ಮಿ ಪಾರ್ಟಿಯ ವರಿಷ್ಠರಾದ, ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮುಖಂಡ, ಹಾಗೂ ಕರ್ನಾಟಕ ರಾಜ್ಯದ ಕಾರ್ಡಿನೇಟರ್ ಉಪೇಂದ್ರ ಗಾವ್ಕರ್, ಹಾಗೂ ಜಿಲ್ಲೆಯ ಹಿರಿಯ ಮುಖಂಡರಾದ ಮೈಕಲ್ ಡಿಸೋಝ ರವರು ಮೇ 4ರಂದು ಭೇಟಿ ನೀಡಿದ್ದಾರೆ. ಕೆಲ ಕಾಲ ಪಕ್ಷದ ಕಾರ್ಯ ಚಟುವಟಿಕೆ ಕುರಿತು ಆಪ್ ಸುಳ್ಯದ ಹಿರಿಯ ಮುಖಂಡರ ಜೊತೆ ಕೆಲಕಾಲ ಮಾತನಾಡಿದ್ದರು.

The post ಸುಳ್ಯ: ಆಮ್ ಆದ್ಮಿ ಪಾರ್ಟಿಯ ವರಿಷ್ಠರಾದ ಉಪೇಂದ್ರ ಗಾವ್ಕರ್, ಮೈಕಲ್ ಡಿಸೋಝರವರ ಭೇಟಿ appeared first on ನಮ್ಮ ಸುಳ್ಯ.