ಪೈಚಾರ್: ಇಲ್ಲಿನ ಪೈಚಾರ್ ಭಾಗದಲ್ಲಿರುವ ಫುಡ್ ಪಾಯಿಂಟ್, ಫ್ಯಾಮಿಲಿ ರೆಸ್ಟೊರೆಂಟ್ ಪುನರಾರಂಭಗೊಂಡಿದೆ. (ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಅರೇಬಿಯನ್, ಸೀ ಫುಡ್), ಮಟನ್ ಮಂದಿ, ಕಬಾಬ್, , ಅಲ್ಫಾಮ್, ಟಿಕ್ಕಾ, ಪೆಪ್ಪರ್ ಚಿಕನ್, ಚಿಲ್ಲಿ ಚಿಕನ್,
ಫಿಶ್ ಫ್ರೈ, ಫಿಶ್ ತವಾ ಫ್ರೈ, ಹಾಗೂ ಇನ್ನಿತರ ಶುಚಿ ರುಚಿಯಾದ ಖಾದ್ಯಗಳು ಇವೆ. ಹಾಗೂ ಮದುವೆ ಹಾಗೂ ಸಭೆ ಸಮಾರಂಭಗಳಿಗೆ ಬೇಕಾದಂತಹ ಶುಚಿ ರುಚಿಯಾದ ಆಹಾರಗಳು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಹಾಗೂ ಕ್ಯಾಟರಿಂಗ್ ಸರ್ವೀಸ್ (CATERING SERVICE AVAILABLE) ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

The post ಫುಡ್ ಪಾಯಿಂಟ್ ಫ್ಯಾಮಿಲಿ ರೆಸ್ಟೋರೆಂಟ್ ಪುನರಾರಂಭ, ರಿಯಾಯಿತಿ ದರದಲ್ಲಿ ಕ್ಯಾಟರಿಂಗ್ ವ್ಯವಸ್ಥೆ, 3km ಒಳಗಡೆ ಉಚಿತ ಹೋಂ ಡೆಲಿವರಿ ವ್ಯವಸ್ಥೆ appeared first on ನಮ್ಮ ಸುಳ್ಯ.