ನಮ್ಮ ಸುಳ್ಯ

ಆಮ್ ಆದ್ಮಿ ಪಕ್ಷದ ವತಿಯಿಂದ ಮನೆ-ಮನೆ ಚುನಾವಣಾ ಪ್ರಚಾರ – ನಮ್ಮ ಸುಳ್ಯ


ಸುಳ್ಯ: ಆಮ್ ಆದ್ಮಿ ವತಿಯಿಂದ ಮನೆ-ಮನೆ ಚುನಾವಣಾ ಪ್ರಚಾರ ಬಹಳ ಬಿರುಸಿನಿಂದ ನಡೆಯಿದ್ದು, ಇಂದು ಬೆಳ್ಳಾರೆ ಮೇಲಿನ ಪೇಟೆ, ಐವರ್ನಾಡು, ನಿಂತಿಕಲ್ಲು ಭಾಗದಲ್ಲಿ ಕಾರ್ನರ್ ಸಭೆ ನಡೆಯಿತು.ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಚುನಾವಣಾ ಪಕ್ಷದ ಕಾರ್ಯವೈಖರಿ ಬಗ್ಗೆ ಮಾಹಿತಿ ತಿಳಿಸಿ ಮತಯಾಚಿಸಿದರು. ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಕ್ಷದ ಗುರು ಪ್ರಸಾದ್ ಮೇರ್ಕಜೆ, ಗಣೇಶ್ ಕಂಡಡ್ಕ, ರಶೀದ್ ಜಟ್ಟಿಪಳ್ಳ, ಯಶವಂತ್ ಕುಡೇಕಲ್ಲು, ಶಾಫಿ ಅಡ್ಕ, ವಸಂತ ಬೆಳ್ಳಾರೆ, ಸಂಶುದ್ದೀನ್ ಕೆ ಯಂ ಮತ್ತಿತ್ತರು ಉಪಸ್ಥಿತರಿದ್ದರು.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ