ಕನಕಮಜಲಿನಲ್ಲಿ ಜಿ ಕೃಷ್ಣಪ್ಪ ರಿಂದ ಬಿರುಸಿನ ಪ್ರಚಾರ – ಕರುನಾಡ ನ್ಯೂಸ್


ಕನಕಮಜಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪರವರು ಬಿರುಸಿನ ಪ್ರಚಾರ ನಡೆಸಿದರು.. ಕನಕಮಜಲಿನ ನಾಗರಿಕರನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಆಲಿಸಿದರು ಸುಮಾರು 30 ವರ್ಷಗಳಿಂದ ಇಲ್ಲಿನ ಶಾಸಕರು ಸುಳ್ಳು ಭರವಸೆಗಳನ್ನು ನೀಡಿದೆ ಹೊರತು ಅಭಿವೃದ್ದಿ ಕುಂಟಿತಗೊಂಡಿದ್ದು ಈ ಭಾರಿ ಅವಕಾಶವನ್ನು ಕೊಡಿ ಕನಕಮಜಲಿನಲ್ಲಿ ಹಲವಾರು ಸಮಸ್ಯೆಗೆ ಪರಿಹಾರ ಮಾಡುತ್ತೇನೆ ಎಂದು ಭರವಸೆ ಕೊಟ್ಟರು. ಹಾಗೂ ರಾಜ್ಯ ಸರ್ಕಾರ ನೀಡಿದ ಪ್ರಣಾಲಿಕೆಯ ಬಗ್ಗೆ ವಿವರಿಸಿದರು ಈ ಸಂದರ್ಭದಲ್ಲಿ ಕನಕಮಜಲಿನ ಕಾಂಗ್ರೆಸ್ ಹಲವಾರು ನಾಯಕರು ಉಪಸ್ಥಿತರಿದ್ದರು.Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ