ಸುಳ್ಯ: ಸುಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಲ್ಲಿ ಎಡಬಿಡಿದೆ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿವೆ.
ಮಡಿಕೇರಿ ಭಾಗದ ಮೊಣ್ಣಂಗೇರಿಯಲ್ಲಿ ಉಂಟಾದ ಭೂಕುಸಿತದಿಂದ ಮಳೆನೀರು ಕೆಸರುಮಯವಾಗಿದ್ದು ಶುಧ್ದಿಕರಿಸಲು ಕಷ್ಟಸಾಧ್ಯವಾಗಿದೆ, ಆದರಿಂದ ಮುಂದಿನ ಎರಡು ಮೂರು ದಿನಗಳ ವೆರೆಗೆ ತಮ್ಮ ತಮ್ಮ ಮನೆಯಲ್ಲಿ ಮಳೆನೀರು ಕೊಯ್ಲು ಮಾಡಿ ನೀರನ್ನು ಶೇಖರಿಸಿ ಉಪಯೋಗಿಸಬೇಕಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ವಿನಂತಿಸಿದ್ದಾರೆ.!